wowstava Blog HEALTH 4 U TIPS N RULES ಎಂದೆಂದಿಗೂ ನೆನೆಪಿಡಬೇಕಾದ 12 ವಿಷಯಗಳು
HEALTH 4 U TIPS N RULES

ಎಂದೆಂದಿಗೂ ನೆನೆಪಿಡಬೇಕಾದ 12 ವಿಷಯಗಳು

ಎಂದೆಂದಿಗೂ ನೆನೆಪಿಡಬೇಕಾದ 12 ವಿಷಯಗಳು

ಆಗಿ ಹೋಗಿರುವುದನ್ನು ಬದಲಾಯಿಸಲಾಗುವುದಿಲ್ಲ.
ಬೇರೆಯವರ ಅಭಿಪ್ರಾಯ ನಿಮ್ಮ ವಾಸ್ತವವಲ್ಲ.
ಒಬ್ಬೊಬ್ಬರಿಗೆ ಒಂದೊಂದು ದಾರಿ.
ಕಾಲ ಕಳೆದಂತೆ ಎಲ್ಲವೂ ಸುಧಾರಿಸುತ್ತದೆ.
ಬೇರೆಯವರ ಬಗ್ಗೆ ನಿಮಗಿರುವ ಅಭಿಪ್ರಾಯಗಳು ನಿಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.
ತುಂಬಾ ಜಾಸ್ತಿ ಯೋಚನೆ ಮಾಡುವುದರಿಂದ ದುಃಖವಾಗುತ್ತದೆ.
ಸಂತೋಷ ಇರುವುದು ನಿಮ್ಮೊಳಗೆ, ಹೊರಗಲ್ಲ.
ಒಳ್ಳೆ ಯೋಚನೆಗಳಿಂದ ಒಳ್ಳೆ ಪರಿಣಾಮಗಳು ಸಿಗುತ್ತವೆ.
ನೀವು ನಕ್ಕರೆ ಜಗತ್ತೇ ನಗುತ್ತದೆ.
ಪ್ರೀತಿ ವಾತ್ಸಲ್ಯಗಳಿಗೆ ಬೆಲೆ ಕಟ್ಟಲಾಗದು.
ನೀವು ಆಗಲ್ಲ ಅಂತ ಕೈಬಿಟ್ಟರೆ ಮಾತ್ರ ಸೋಲಾಗುತ್ತದೆ.
ಮಾಡಿದ್ದನ್ನು ಉಣ್ಣಲೇ ಬೇಕಾಗುತ್ತದೆ. ಕರ್ಮಕ್ಕೆ ಪ್ರತಿಫಲ ಇದ್ದೇ ಇರುತ್ತದೆ.

Exit mobile version